¡Sorpréndeme!

ತುಮಕೂರು ರೈಲ್ವೆ ನಿಲ್ದಾಣ ಆಘಾತಕಾರಿ ಘಟನೆಗೆ ಸಾಕ್ಷಿಯಾಯ್ತು | Oneindia Kannada

2018-10-16 1,039 Dailymotion

Yeshwanthpur express train towed a youth's dead body almost a kilometer near Tumkur on Monday. Passengers were noticed the body at Tumkur station which was towed in the wheels of engine.

ರೈಲು ಬಂದಾಗ ಎಲ್ಲರೂ ಆತುರಾತುರವಾಗಿ ರೈಲು ಹತ್ತುವುದು ಸರ್ವೇ ಸಾಮಾನ್ಯ ಆದರೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಹಾಗಾಗಲಿಲ್ಲ. ರೈಲು ಬಂದ ತಕ್ಷಣ ಎಲ್ಲರೂ ಗಾಬರಿಯಿಂದ ರೈಲನನ್ನೇ ನೋಡುತ್ತ ನಿಂತರು.